Site icon Suddi Belthangady

ಮಾಸ್ಕ್ ಮ್ಯಾನ್ ಹೆಸರು ಬಹಿರಂಗ-ಚಿನ್ನಯ್ಯನ‌ ಅಧಿಕೃತ ಪತ್ರ ವೈರಲ್

ಬೆಳ್ತಂಗಡಿ: ಧರ್ಮಸ್ಥಳ ಗ್ರಾಮದಲ್ಲಿ ನೂರಾರು ಶವಗಳನ್ನು ಹೂತಿಟ್ಟಿದ್ದೇನೆಂದಿರುವ ಮುಸುಕುಧಾರಿಯ ಹೆಸರು ಬಹಿರಂಗಗೊಂಡಿದೆ. ಸಿಎನ್. ಚಿನ್ನಯ್ಯ ಎಂದು ಹೆಸರು ಬಹಿರಂಗಗೊಂಡಿದ್ದು, ಅಧಿಕೃತ ಪತ್ರ ವೈರಲ್ ಆಗ್ತಿದೆ.

Exit mobile version