ಬೆಳ್ತಂಗಡಿ: ಧರ್ಮಸ್ಥಳ ಗ್ರಾಮದಲ್ಲಿ ನೂರಾರು ಶವಗಳನ್ನು ಹೂತಿಟ್ಟಿದ್ದೇನೆಂದ ಮುಸುಕುಧಾರಿಯನ್ನು ಆಗಸ್ಟ್ 22ರ ಬೆಳಗ್ಗಿನಿಂದ ಎಸ್. ಐ. ಟಿ ಮುಸುಕುಧಾರಿಯ ನಿರಂತರ ವಿಚಾರಣೆ ನಡೆದಿದೆ.
ನಿನ್ನೆ ಬೆಳಗ್ಗೆ 10.30ರಿಂದ ಅನಾಮಿಕ ದೂರುದಾರನ ವಿಚಾರಣೆ ನಡೆದಿದ್ದು ನಿನ್ನೆ ಮಧ್ಯಾನ್ಹ 2 ಗಂಟೆಯಿಂದ ಪ್ರಣಬ್ ಮೊಹಂತಿ ತಡರಾತ್ರಿವರೆಗೂ ವಿಚಾರಣೆ ನಡೆಸಿದ್ದಾರೆ. ನಿರಂತರ ವಿಚಾರಣೆಯ ನಂತರ ಎಸ್. ಐ.ಟಿ ಮುಖ್ಯಸ್ಥ ಮೊಹಂತಿ ಮತ್ತು ಅನಾಮಿಕ ವಾಪಾಸಾಗಿರುವ ಮಾಹಿತಿ ಲಭಿಸಿದೆ. ಆದರೆ ಅ.23ರಂದು ಮುಸುಕುಧಾರಿಯನ್ನು ಬಂಧಿಸುವ ಸಾಧ್ಯತೆ ಇದೆ ಎನ್ನಲಾಗಿದೆ