ಧರ್ಮಸ್ಥಳ: ಪಾಂಗಾಳ ಕ್ರಾಸ್ ಸಮೀಪ ಯೂ ಟ್ಯೂಬರ್ಸ್ ಮೇಲೆ ಹಲ್ಲೆ ನಡೆಸಿರುವ ಆರೋಪದಡಿ ಜೈಲು ಪಾಲಾಗಿದ್ದ ಆರೋಪಿ ಕನ್ಯಾಡಿಯ ಸೋಮನಾಥ ಸಪಲ್ಯರಿಗೆ ದ.ಕ.ಜಿಲ್ಲಾ ನ್ಯಾಯಾಲಯದಲ್ಲಿ ಜಾಮೀನು ಮಂಜೂರಾಗಿದೆ.
ಧರ್ಮಸ್ಥಳ: ಯೂಟ್ಯೂಬರ್ಸ್ ಮೇಲೆ ಹಲ್ಲೆ ಪ್ರಕರಣ-ಆರೋಪಿ ಸೋಮನಾಥ ಸಪಲ್ಯಗೆ ಜಾಮೀನು ಮಂಜೂರು