Site icon Suddi Belthangady

ಮುಂಡಾಜೆ: ಕೃಷ್ಣಮೂರ್ತಿ ವೇಲಣ್ಕರ್ ನಿಧನ

ಮುಂಡಾಜೆ: ಸನ್ಯಾಸಿಕಟ್ಟೆ ದೇವಸ್ಥಾನ ಸಮೀಪದ ಗೋರೆ ಮನೆ ನಿವಾಸಿ ಕೃಷ್ಣಮೂರ್ತಿ ವೇಲಣ್ಕರ್(94) ವಯೋ ಸಹಜ ಅಸೌಖ್ಯದಿಂದ ಸ್ವಗೃಹದಲ್ಲಿ ಆ.22ರಂದು ನಿಧನ ಹೊಂದಿದ್ದಾರೆ. ಇವರು ಇಬ್ಬರು ಪುತ್ರಿಯರು ಹಾಗೂ ಪುತ್ರರನ್ನು ಅಗಲಿದ್ದಾರೆ.

Exit mobile version