Site icon Suddi Belthangady

ನೆರಿಯ: ಬೋವಿನಡಿ ನೂರುಲ್ ಹುದಾ ಮದರಸದಲ್ಲಿ ಸ್ವಾತಂತ್ರ್ಯೋತ್ಸವ

ನೆರಿಯ: ಬೋವಿನಡಿ ನೂರುಲ್ ಹುದಾ ಮದರಸದಲ್ಲಿ 79ನೇಯ ಸ್ವಾತಂತ್ರೋತ್ಸವದ ಪ್ರಯುಕ್ತ ದ್ವಜಾರೋಹಣೆ ನಡೆಯಿತು. ದ್ವಜಾರೋಹಣವನ್ನು ಗ್ರಾ.ಪಂ. ಸದಸ್ಯ ಅಶ್ರಫ್ ಅವರು ನೆರವೇರಿಸಿದರು.
ಕಾರ್ಯಕ್ರಮದಲ್ಲಿ ಮದರಸದ ಪದಾದಿಕಾರಿಗಳು, ಊರವರು ಮಕ್ಕಳು ಉಪಸ್ಥಿತರಿದ್ದರು. ಮದರಸ ಅಧ್ಯಾಪಕ ರಶೀದ್ ಜಲಾಲಿ ಅವರು ಸ್ವಾಗತಿಸಿ, ವಂದಿಸಿದರು.

Exit mobile version