ನೆರಿಯ: ಹಾಲು ಉತ್ಪಾದಕರ ಸಹಕಾರಿ ಸಂಘದಿಂದ 79ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆ ನಡೆಯಿತು. ಧ್ವಜಾರೋಹಣವನ್ನು ಸಂಘ ಅಧ್ಯಕ್ಷ ಗೋಪಾಲಕೃಷ್ಣ ನೆರವೇರಿಸಿದರು.
ಕಾರ್ಯನಿರ್ವಹಣಾ ಅಧಿಕಾರಿ ಬಿ.ಎಮ್. ಶರೀಫ್, ಉಪಾಧ್ಯಕ್ಷ ದಯಾನಂದ ಗೌಡ, ನಿರ್ದೇಶಕ ಲೀಲಾದರ್, ಸಿಬ್ಬಂದಿ ಶುಭ, ಸಮಿತಾ, ಗಾಯತ್ರಿ ಉಪಸ್ಥಿತರಿದ್ದರು.
ನೆರಿಯ: ಹಾಲು ಉತ್ಪಾದಕರ ಸಹಕಾರಿ ಸಂಘದಿಂದ 79ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆ
