Site icon Suddi Belthangady

ಮಾಂಟ್ರಾಡಿ ಸ.ಉ.ಶಾಲೆಯಲ್ಲಿ 79ನೇ ಸ್ವಾತಂತ್ರ್ಯೋತ್ಸವ

ಬೆಳ್ತಂಗಡಿ: ಮೂಡಬಿದ್ರೆ ವಲಯ ಮಾಂಟ್ರಾಡಿ ಸ.ಉ.ಶಾಲೆಯಲ್ಲಿ 79ನೇ ಸ್ವಾತಂತ್ರ್ಯೋತ್ಸವವನ್ನು ಆಚರಿಸಲಾಯಿತು. ಶಾಲೆಯಲ್ಲಿ ಸೇವೆ ಮಾಡಿದಂತಹ 96 ವರ್ಷದ ಕೆ. ಸನತ್ ಕುಮಾರ್ ಸೇಮಿತ್ ನಾರಾವಿ ಅವರನ್ನು ಸನ್ಮಾನಿಸಲಾಯಿತು.

Exit mobile version