ಕಣಿಯೂರು: ಗ್ರಾಮ ಪಂಚಾಯತಿಯಲ್ಲಿ 79ನೇ ಸ್ವಾತಂತ್ರ್ಯೋತ್ಸವದ ಧ್ವಜಾರೋಹಣವನ್ನು ಪಂ. ಅಧ್ಯಕ್ಷ ಸೀತಾರಾಮ ಮಡಿವಾಳ ಅವರು ನೆರವೇರಿಸಿದರು.
ಪಂ. ಉಪಾಧ್ಯಕ್ಷೆ ಜಾನಕಿ, ಸದಸ್ಯರಾದ ಸುಮತಿ ಶೆಟ್ಟಿ, ಉಮಾವತಿ, ಗಾಯತ್ರಿ, ಸುಮತಿ, ಅಮಿತ್ ಕುಮಾರ್, ಕೃಷ್ಣ ಪ್ರಸಾದ್, ಯಶವಂತ, ಸಿಬ್ಬಂದಿಗಳಾದ ರೇವತಿ, ಶ್ವೇತ, ಸುನಂದ, ಪ್ರದೀಪ್, ಚಿರಂಜೀವಿ, ಲಕ್ಷ್ಮಿ, ಗಿರಿಯಪ್ಪ, ಉಮೇಶ್, ರತ್ನಾವತಿ ಉಪಸ್ತಿತರಿದ್ದರು. ಕಾರ್ಯದರ್ಶಿ ರಮೇಶ್ ಕೆ. ಯವರು ಸ್ವಾಗತಿಸಿ, ಧನ್ಯವಾದ ಸಲ್ಲಿಸಿದರು.
ಕಣಿಯೂರು: ಗ್ರಾಮ ಪಂಚಾಯತಿನಲ್ಲಿ ಸ್ವಾತಂತ್ರ್ಯೋತ್ಸವ
