ಹೊಸಂಗಡಿ: ರಾಜ್ಯ ಪ್ರಶಸ್ತಿ ಪುರಸ್ಕಾರ ಪಡೆದ ಫ್ರೆಂಡ್ಸ್ ಕ್ಲಬ್ ನಲ್ಲಿ ದ್ವಜಾರೋಹಣ ಕಾರ್ಯಕ್ರಮ ನಡೆಯಿತು. ದ್ವಜಾರೋಹಣವನ್ನು ಅಣ್ಣು ಪೇರಿ ದರ್ಕಾಸ್ ಅವರು ನೆರವೇರಿಸಿದರು. ಜಿಲ್ಲಾ ಪಂಚಾಯತ್ ಮಾಜಿ ಉಪಾಧ್ಯಕ್ಷ, ಕ್ಲಬ್ ನ ಗೌರವಧ್ಯಕ್ಷ ಧರನೇಂದ್ರ ಕುಮಾರ್ ಉಪಸ್ಥಿತರಿದ್ದು ಶುಭ ಹಾರೈಸಿದರು.
ಕ್ಲಬ್ ನ ಸದಸ್ಯರುಗಳಾದ ಆನಂದ ಬಂಗೇರ, ವಿಶಾಲ್ ರೈ, ಪದ್ಮರಾಜ್ ಪೇರಿ, ಚಂದ್ರಕಾಂತ್, ಬಾಬು ಕೋಟ್ಯಾನ್, ಸೂರಪ್ಪ ಕೊಡಿಂಗೇರಿ, ಸಾಥ್ವಿಕ್ ಡಿ.ಎಸ್., ದೇವುದಾಸ್, ಭರತ್ ಕರ್ಕೇರ, ಸಂಗೀತ್, ಕೇಶವ ದೇರಾರ್, ಶೇಖರ್ ದೇರಾರ್, ದಿನೇಶ್ ಹೆಂದೋಟ್ಟು, ಸಚಿನ್ ಸೂರಪ್ಪ, ಪ್ರವೀಣ್ ಕೊರಿಬೆಟ್ಟು, ಪ್ರದೀಪ್ ಕೊಡಿಂಗೇರಿ, ಶುಭಾನಂದ ಕಾಜೋಟ್ಟು, ದೇವಯ್ಯ ನಾಯ್ಕ್,ಪ್ರಮೋದ್ ಕೋಟ್ಯಾನ್, ವಿಜಯ, ಹರೀಶ್ ದೇವಾಡಿಗ, ಸುಧಾಕರ್ ಬಂಡಾರಿ, ದಾಮೋದರ್ ರಿಕ್ಷಾ ಮುಂತಾದವರು ಉಪಸ್ಥಿತರಿದ್ದರು. ಕ್ಲಬ್ ನ ಅಧ್ಯಕ್ಷ ಶ್ರೀಪತಿ ಉಪಾಧ್ಯಾಯ ಸ್ವಾಗತಿಸಿದರು. ಕಾರ್ಯದರ್ಶಿ ಸುಜಿತ್ ಕುಮಾರ್ ಧನ್ಯವಾದವಿತ್ತರು.