ಗುರುವಾಯನಕೆರೆ: ಅಯ್ಯಪ್ಪ ನಗರದ ಶ್ರೀ ಅಯ್ಯಪ್ಪ ಸ್ವಾಮಿ ಮಂದಿರದಲ್ಲಿ ಅಯ್ಯಪ್ಪ ವೃತಧಾರಿ ಭಕ್ತರಿಂದ 79ನೇ ಸ್ವಾತಂತ್ರ್ಯೋತ್ಸವವನ್ನು ಆಚರಿಸಲಾಯಿತು.
ರಾಜೇಂದ್ರ ನಾಯರ್ ಗುರುಸ್ವಾಮಿ ಧ್ವಜಾರೋಹಣ ನಡೆಸಿದರು. ವಸಂತ ಗುರುಸ್ವಾಮಿ ಮದ್ದಡ್ಕ, ಆನಂದ ಕೋಟ್ಯಾನ್, ಚಿದಾನಂದ ಇಡ್ಯ, ರವಿ ಪೂಜಾರಿ ಅದೇಲು, ಪ್ರತಾಪ್ ನಾಯರ್, ಕೃಷ್ಣಪ್ಪ ಕುಲಾಲ್ ಹಾಗೂ ಅಯ್ಯಪ್ಪಧಾರಿಗಳು ಉಪಸ್ಥಿತರಿದ್ದರು.
ಗುರುವಾಯನಕೆರೆ: ಅಯ್ಯಪ್ಪ ವೃತಧಾರಿ ಭಕ್ತರಿಂದ ಸ್ವಾತಂತ್ರ್ಯೋತ್ಸವ ಆಚರಣೆ
