ಬೆಳ್ತಂಗಡಿ: ಪಾರಸ್ ಪೃಥ್ವಿ ಜ್ಯುವೆಲ್ಸ್ ನಲ್ಲಿ ಶ್ರೀ ಕೃಷ್ಣ ಸ್ಪರ್ಧೆ ಆ.16 ರಂದು ನಡೆಯಲಿದೆ.
ಸ್ಪರ್ಧೆಯ ವಿವರ: ಮುದ್ದುಕೃಷ್ಣ ಸ್ಪರ್ಧೆ 0-3 ವರ್ಷದ ಮಕ್ಕಳಿಗೆ ನಡೆಯಲಿದೆ.ಬಾಲಕೃಷ್ಣ ಸ್ಪರ್ಧೆ 3-6 ವರ್ಷದ ಮಕ್ಕಳಿಗೆ ನಡೆಯಲಿದೆ.ರಾಧಾಕೃಷ್ಣ ಸ್ಪರ್ಧೆ 7-12 ವರ್ಷದ ಮಕ್ಕಳಿಗೆ ನಡೆಯಲಿದ್ದು ಆಸಕ್ತ ಅಭ್ಯರ್ಥಿಗಳು ಆ.15 ರ ಒಳಗೆ ನೋಂದಾಯಿಸಿಕೊಳ್ಳಬೇಕು.