ಕುವೆಟ್ಟು: ಮದ್ದಡ್ಕ ಸಮೀಪದ ನೇರಳಕಟ್ಟೆ ದರ್ಖಾಸು ಮನೆ ಕಾವೇರಿ (77ವ) ಅಸೌಖ್ಯದಿಂದ ಆ. 12ರoದು ನಿಧನರಾದರು. ಮೃತರು ಮಕ್ಕಳಾದ ಪ್ರಕಾಶ್, ಪ್ರಶಾಂತ್, ರತ್ನಾವತಿ, ವಸಂತಿ ಮತ್ತು ಶಕುಂತಲಾ ಅವರನ್ನು ಅಗಲಿದ್ದಾರೆ.
ಮದ್ದಡ್ಕ: ನೇರಳಕಟ್ಟೆ ದರ್ಖಾಸು ನಿವಾಸಿ ಕಾವೇರಿ ನಿಧನ