ಅಂಡಿಂಜೆ: ಅಕ್ಷಯ ನಿವಾಸ ರಾಮಣ್ಣ ಪೂಜಾರಿ ಅವರ
ಪತ್ನಿ ಯಮುನಾ (76ವರ್ಷ) ಆ. 12ರಂದು ನಿಧನರಾದರು.
ಮೃತರು ಪತಿ ರಾಮಣ್ಣ ಪೂಜಾರಿ, ಪುತ್ರ ಗೋಕರ್ಣನಾಥ್ ಕೋ ಆಪರೇಟಿವ್ ಬ್ಯಾಂಕ್ ಉದ್ಯೋಗಿ ಅಶೋಕ, ಪುತ್ರಿಯರಾದ ಶಾರದ, ಸುಭಾಷಿಣಿ, ಜಯಂತಿ, ರತ್ನಾವತಿ ಮತ್ತು ಧನವತಿ ಅವರನ್ನು ಅಗಲಿದ್ದಾರೆ. ಆ. 13ರಂದು ಬೆಳಿಗ್ಗೆ 8:30ಕ್ಕೆ ಮೂಡಬಿದ್ರೆ ಮಾರರೂರು “ಶ್ರೀ ಶ್ರೀನಿವಾಸ” ದಲ್ಲಿ ಅಂತ್ಯ ಸಂಸ್ಕಾರ ನಡೆಯಲಿದೆ.
ಅಂಡಿಂಜೆ: ಯಮುನಾ ನಿಧನ
