ಅಳದಂಗಡಿ: ಆಮಂತ್ರಣ ಪ್ರತಿಷ್ಟಾನದಿಂದ ಅರುವ ಯಕ್ಷಗಾನ ತರಬೇತಿ ಕೇಂದ್ರದಲ್ಲಿ ರಕ್ಷಾಬಂಧನ ಆಚರಿಸಲಾಯಿತು. ಮುಖ್ಯ ಅತಿಥಿಯಾಗಿ ಉಪನ್ಯಾಸಕ ರಾಜೇಶ್ ಜೈನ್ ಪಿಲ್ಯ, ಕರಂಬಾರು ಶಾಲೆ ಜ್ಞಾನದೀಪ ಶಿಕ್ಷಕ ಸದಾಶಿವ, ಯಕ್ಷಗಾನ ಗುರುಗಳಾದ ಪ್ರಭಾಕರ ಶೆಟ್ಟಿ, ಭಾಗವಹಿಸಿದ್ದರು. ದಯಾಕರ ರೈ, ಪ್ರಪುಲ್ಲ ಟೆಕ್ಸ್ ಟೈಲ್ಸ್ ಮಾಲಕ ಪ್ರದೀಪ್, ಜಿನ್ನಪ್ಪ ನಾಯ್ಕ್, ರಾಜೇಶ್ ಕುದ್ಯಾಡಿ, ಉಪಸ್ಥಿತರಿದ್ದರು. ಶ್ರೀಲತಾ ಸುಲ್ಕೆರಿ ಮೊಗ್ರು, ಪವಿತ್ರ ಅಳದಂಗಡಿ ಉಪಸ್ಥಿತರಿದ್ದರು.
ಅಳದಂಗಡಿ: ಆಮಂತ್ರಣ ಪ್ರತಿಷ್ಠಾನದಿಂದ ಅರುವ ಯಕ್ಷಗಾನ ತರಬೇತಿ ಕೇಂದ್ರದಲ್ಲಿ ರಕ್ಷಾಬಂಧನ
