Site icon Suddi Belthangady

ಗೇರುಕಟ್ಟೆ: ಸುಣ್ಣಲಡ್ಡ ಡಿ.ಎಸ್.ಪಿ. ಜನರಲ್ ಸ್ಟೋರ್ ಭದವಿ ಕಾಂಪ್ಲೆಕ್ಸ್ ಗೆ ಸ್ಥಳಾಂತರ

ಗೇರುಕಟ್ಟೆ: ಆ.12ರಂದು ಗೇರುಕಟ್ಟೆ ಪರಪ್ಪು ಸಮೀಪದ ಸುಣ್ಣಲಡ್ಡ ಡಿ.ಎಸ್.ಪಿ. ಜನರಲ್ ಸ್ಟೋರ್ ಪಕ್ಕದ ಭದವಿ ಕಾಂಪ್ಲೆಕ್ಸ್ ಗೆ ಸ್ಥಳಾಂತರಗೊಂಡಿದೆ. ಸರಳಿಕಟ್ಟೆ ಅಬ್ಬಾಸ್ ಉಸ್ತಾದ್ ಪೆರ್ನೆ ಅವರು ಡಿ.ಎಸ್.ಪಿ. ಜನರಲ್ ಸ್ಟೋರ್ ಗೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿ ಶುಭ ಹಾರೈಸಿದರು.

ಪರಪ್ಪು ಮುಹಿಯುದ್ದೀನ್ ಜುಮ್ಮಾ ಮಸೀದಿ ಕೋಶಾಧಿಕಾರಿ ಇರ್ಫಾನ್ ಎಸ್., ಇಲ್ಯಾಸ್ ಉಸ್ತಾದ್ ಪರಪ್ಪು, ಬಸೀರ್ ಸುಣ್ಣಲಡ್ಡ, ಅಬ್ಬುಬಕ್ಕರ್ ಸುಣ್ಣಲಡ್ಡ, ಅಬ್ಬಾಸ್ ಬಟ್ಟೆಮಾರ್, ಫಯಾಜ್ ಎರುಕಡಪ್ಪು, ಅಸೀಫ್, ತಿಳಿಸಿ, ಗ್ರಾಹಕರ ಸಹಕಾರವನ್ನು ಕೋರಿದರು.

Exit mobile version