Site icon Suddi Belthangady

ಕುವೆಟ್ಟು: ಪಯ್ಯೋಟ್ಟು ನಿವಾಸಿ ನಾಣ್ಯಪ್ಪ ಪೂಜಾರಿ ನಿಧನ

ಕುವೆಟ್ಟು: ಗ್ರಾಮದ ಪಯ್ಯೋಟ್ಟು ನಿವಾಸಿ ನಾಣ್ಯಪ್ಪ ಪೂಜಾರಿ(82ವ) ಅಸೌಖ್ಯದಿಂದ ಅ. 9ರoದು ನಿಧನರಾದರು. ಮೃತರು ಪತ್ನಿ ತುಂಗಮ್ಮ ಹಾಗೂ 3 ಹೆಣ್ಣು ಮಕ್ಕಳನ್ನು ಅಗಲಿದ್ದಾರೆ.

Exit mobile version