ಅರಸಿನಮಕ್ಕಿ: ಕೋಡಿಯಡ್ಕ ಪಡ್ಡಾಯಿಬೆಟ್ಟು ನಿವಾಸಿ ಸುಂದರ ಗೌಡರ ತೋಟಕ್ಕೆ ಕಾಡಾನೆ ದಾಳಿ ಇಟ್ಟು ಅಡಿಕೆ, ತೆಂಗು, ಬಾಳೆ ಗಿಡಗಳನ್ನು ನಾಶಪಡಿಸಿದೆ. ಬೆಳ್ತಂಗಡಿ ತಾಲೂಕಿನ ಅನೇಕ ಕಡೆಗಳಲ್ಲಿ ಕಾಡಾನೆ ದಿನ ಪ್ರತಿ ದಾಳಿ ಮಾಡುತ್ತಿದ್ದು ಕೃಷಿಕರು ಸಮಸ್ಯೆ ಎದುರಿಸುತ್ತಿದ್ದಾರೆ.
ಅರಸಿನಮಕ್ಕಿ: ಕೋಡಿಯಡ್ಕ ಪಡ್ಡಾಯಿಬೆಟ್ಟು ಸುಂದರ ಗೌಡರ ತೋಟಕ್ಕೆ ಕಾಡಾನೆ ದಾಳಿ: ಕೃಷಿ ನಾಶ
