ಪಾರೆಂಕಿ: ಗ್ರಾಮದ ಕೊಡ್ಲಕ್ಕೆ ಮನೆಯ ಓಬಯ್ಯ ಪೂಜಾರಿ ಅವರು(75ವ) ಅಲ್ಪಕಾಲದ ಅಸೌಖ್ಯದಿಂದ ಆ. 8ರಂದು ವಿಧಿವಶರಾಗಿದ್ದಾರೆ. ಸಮಾಜಮುಖಿ ಚಿಂತನೆಯೊಂದಿಗೆ ಸರಳ ಸಜ್ಜನಿಕೆಯ ವ್ಯಕ್ತಿಯಾಗಿದ್ದ ಓಬಯ್ಯ ಪೂಜಾರಿ ಪತ್ನಿ, ಮಗ ಶೇಖರ್ ಪೂಜಾರಿ, ಮಗಳು ವೇದಾವತಿ, ಸೊಸೆ ಸುನಿತಾ, ಅಳಿಯ ಶಿವರಾಮ ಪೂಜಾರಿ ಹಾಗೂ ಮೊಮ್ಮಕ್ಕಳನ್ನು ಅಗಲಿದ್ದಾರೆ.
ಪಾರೆಂಕಿ: ಓಬಯ್ಯ ಪೂಜಾರಿ ನಿಧನ
