Site icon Suddi Belthangady

ನೇತ್ರಾವತಿ: ಪಾಂಗಾಳ ಸಮೀಪ ಯೂಟ್ಯೂಬರ್ಸ್ ಮೇಲೆ ಹಲ್ಲೆ

ಧರ್ಮಸ್ಥಳ: ನೇತ್ರಾವತಿ – ಪಾಂಗಾಳ ರಸ್ತೆಯ ಸಮೀಪ ಮೂವರು ಯೂಟ್ಯೂಬರ್ಸ್ ಮೇಲೆ ಆಗಸ್ಟ್ 6ರಂದು ಕಿಡಿಗೇಡಿಗಳು ಹಲ್ಲೆ ನಡೆಸಿರುವ ಬಗ್ಗೆ ವರದಿಯಾಗಿದೆ.

ಸಂಚಾರಿ ಸ್ಟುಡಿಯೋ, ಯುನೈಟೆಡ್ ಮೀಡಿಯಾ, ಕುಡ್ಲ ರಾಂಪೇಜ್ ನವರ ಮೇಲೆ ಹಲ್ಲೆ ನಡೆಸಲಾಗಿದೆ ಎನ್ನಲಾಗಿದೆ. ಸ್ಥಳದಲ್ಲಿ ಪೊಲೀಸರು ಆಗಮಿಸಿದ್ದು, ಗಾಯಗೊಂಡವರನ್ನು ಆಸ್ಪತ್ರೆಗೆ ಸಾಗಿಸಲಾಗಿದೆ.

Exit mobile version