Site icon Suddi Belthangady

ಗುರುತು 6ರಲ್ಲಿ ಸಿಕ್ಕ ಕಳೇಬರದ ಯು.ಡಿ.ಆರ್.-ಜಯಂತ್ ಟಿ. ಸಲ್ಲಿಸಿದ್ದ ದೂರು ಅರ್ಜಿ-ಎಸ್.ಐ.ಟಿ.ಗೆ ಹಸ್ತಾಂತರಿಸಿ ಆದೇಶ

ಧರ್ಮಸ್ಥಳ: ಗ್ರಾಮದಲ್ಲಿ ಹೆಣಗಳನ್ನು ಹೂತಿಟ್ಟಿದ್ದೇನೆಂದು ತಿಳಿಸಿದ್ದ ಮುಸುಕುಧಾರಿ ಗುರುತಿಸಿದ್ದ ಗುರುತು ನಂಬರ್ 6ರಲ್ಲಿ ಮಾನವನ ಕಳೇಬರ ಪತ್ತೆಯಾದ ಘಟನೆಗೆ ಸಂಬಂಧಿಸಿ ಧರ್ಮಸ್ಥಳ ಠಾಣೆಯಲ್ಲಿ ದಾಖಲಿಸಿದ್ದ ಯುಡಿಆರ್ ಎಸ್ಐಟಿ ಗೆ ಹಸ್ತಾಂತರವಾಗಿದೆ. ಇದರ ಜೊತೆ
ಆಗಸ್ಟ್ 4ರಂದು ಧರ್ಮಸ್ಥಳ ಠಾಣೆಗೆ ಜಯಂತ್ ಟಿ. ಸಲ್ಲಿಸಿದ್ದ ದೂರರ್ಜಿಯು ಎಸ್ಐಟಿಗೆ ಹಸ್ತಾಂತರಿಸುವಂತೆ ಕರ್ನಾಟಕ ರಾಜ್ಯ ಡಿಜಿಪಿ, ಐಜಿಪಿ ಆದೇಶಿಸಿದ್ದಾರೆ.

Exit mobile version