ಬೆಳಾಲು: ಗ್ರಾಮದ ಕಾಡಂಡ ಮುತ್ತಪ್ಪ ಗೌಡರ ಪತ್ನಿ ಕಮಲ (68 ವರ್ಷ) ಅಲ್ಪಕಾಲದ ಅಸೌಖ್ಯದಿಂದ ಆ. 2ರಂದು ರಾತ್ರಿ ನಿಧನರಾದರು.
ಮೃತರು ಪತಿ ಮುತ್ತಪ್ಪ ಗೌಡ, ಮಕ್ಕಳಾದ ಸಂಜೀವ ಗೌಡ ಕೆ., ವಿಶ್ವನಾಥ ಗೌಡ ಕೆ., ದಾಮೋದರ ಗೌಡ ಕೆ.ಮತ್ತು ಉಮಾವತಿ ಡೀಕಯ್ಯ ಗೌಡ ಅಗಲಿದ್ದಾರೆ.