Site icon Suddi Belthangady

ಧರ್ಮಭಗಿಣಿ ಸಿ| ಮೇಬಲ್ ಗೋವಿಸ್ ನಿಧನ

ಬದ್ಯಾರ್: ಅಚ್ಚಿನ್ ಮನೆಯ ಧರ್ಮಭಗಿಣಿ ಸಿ. ಮೇಬಲ್ ಗೋವಿಸ್ (80ವರ್ಷ) ಆ.2ರಂದು ಸಂಜೆ ಮಂಗಳೂರಿನಲ್ಲಿ ನಿಧನರಾಗಿದ್ದಾರೆ. ಮಡಂತ್ಯಾರ್ ಸೇಕ್ರೆಡ್ ಹಾರ್ಟ್ ಚರ್ಚ್ ಧರ್ಮಗುರು ಫಾ. ಸ್ಟೇನಿ ಗೋವಿಸ್ ಅವರ ಸಹೋದರಿ ಸೇರಿದಂತೆ, ರಿಚರ್ಡ್ ಗೋವಿಸ್, ವಿನ್ಸ್ಸೆಂಟ್ ಗೋವಿಸ್, ಧರ್ಮ ಭಗಿಣಿ ಸಿ| ಜೇಸಿಂತ ಗೋವಿಸ್ ರವರನ್ನು ಅಗಲಿದ್ದಾರೆ. ಮೃತರ ಅಂತ್ಯ ಕ್ರಿಯೆಯು ಆ. 3ರಂದು 4.30ಕ್ಕೆ ಮಂಗಳೂರು ಜೆಪ್ಪು ಸಂತ ಜೋಸೆಫ್ ಚರ್ಚ್ ನಲ್ಲಿ ಜರಗಲಿದೆ.

Exit mobile version