ಧರ್ಮಸ್ಥಳ: ಶವಗಳನ್ನು ಹೂತಿಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ 9ನೇ ಗುರುತಿನ ಉತ್ಖನನದಲ್ಲಿ ಈ ತನಕ ಏನೂ ಸಿಕ್ಕಿಲ್ಲ ಅನ್ನುವ ಮಾಹಿತಿ ಲಭ್ಯವಾಗಿದೆ. 6ಅಡಿ ಆಳ ತೋಡಿದರೂ ಯಾವುದೇ ಕಳೇಬರ ಪತ್ತೆಯಾಗಿಲ್ಲ, ಈಗ ಬ್ರೇಕ್ ಪಡೆದು ಅಧಿಕಾರಿಗಳು, ಸಿಬ್ಬಂದಿ, ಮುಸುಕುಧಾರಿ ಊಟಕ್ಕೆ ತೆರಳಿದ್ದಾರೆ.
ಧರ್ಮಸ್ಥಳ ಗ್ರಾಮದಲ್ಲಿ ಹೆಣ ಹೂತಿಟ್ಟಿರುವ ಪ್ರಕರಣ-9ನೇ ಗುರುತಿನಲ್ಲಿ ಈ ತನಕ ಪತ್ತೆಯಾಗದ ಕಳೇಬರ
