ಬೆಳ್ತಂಗಡಿ: ಧರ್ಮಸ್ಥಳ ಗ್ರಾಮದ ವ್ಯಾಪ್ತಿಯಲ್ಲಿ ಹಲವಾರು ಹೆಣಗಳನ್ನು ಹೂತಿಟ್ಟಿದ್ದೇನೆಂದ ವ್ಯಕ್ತಿಯ ಪ್ರಕರಣ ಸಂಬಂಧ ಈಗಾಗಲೇ ಎಸ್ ಐ ಟಿ 8 ಗುರುತುಗಳಲ್ಲಿ ಉತ್ಖನನ ನಡೆಸಿದೆ. ಆ.2ರಂದು ನೇತ್ರಾವತಿ ಸ್ನಾನಘಟ್ಟ ಮುಖ್ಯರಸ್ತೆಯ ಪಕ್ಕದಲ್ಲೇ ಇರುವ 9ನೇ ಗುರುತಿನಲ್ಲಿ ಉತ್ಖನನ ನಡೆಯಲಿದೆ. ಇದಕ್ಕಾಗಿ ಈಗಾಗಲೇ ಗುರುತು ಸಂಖ್ಯೆ 9ರಲ್ಲಿ ತಯಾರಿ ನಡೆಸಿದ್ದು, ಹಸಿರು ಶೇಡ್ ನೆಟ್ ಅಳವಡಿಸಿ ಉತ್ಖನನಕ್ಕೆ ತಯಾರಿ ನಡೆಸಲಾಗಿದೆ.
ನೇತ್ರಾವತಿಯಲ್ಲಿ ಗುರುತು 9ರ ಸಂಖ್ಯೆಯಲ್ಲಿ ಉತ್ಖನನಕ್ಕೆ ಸಿದ್ಧತೆ-ಶೇಡ್ ನೆಟ್ ಕಟ್ಟಿ ತಯಾರಿ ನಡೆಸಿದ ಸಿಬ್ಬಂದಿ-ಬೆಳ್ತಂಗಡಿ ಠಾಣೆಗೆ ಬಂದ ಮುಸುಕುಧಾರಿ
