Site icon Suddi Belthangady

ಕುರುಂಬುಡೇಲು ನಿವಾಸಿ ನಾಟಿ ವೈದ್ಯೆ ದೇಜಮ್ಮ ನಿಧನ

ಕಳೆಂಜ: ಕುರುಂಬುಡೇಲು ನಿವಾಸಿ ನಾಟಿ ವೈದ್ಯೆ ದೇಜಮ್ಮ(65ವ) ಅಲ್ಪಕಾಲದ ಅಸೌಖ್ಯದಿಂದ ಜು.30ರಂದು ನಿಧನರಾಗಿದ್ದಾರೆ. ಮೃತರು ಪತಿ ತಿಮ್ಮಪ್ಪ ಗೌಡ, ಮಕ್ಕಳಾದ ಗೀತಾ ಮತ್ತು ಪ್ರಕಾಶ್ ಅವರನ್ನು ಅಗಲಿದ್ದಾರೆ.

Exit mobile version