ಧರ್ಮಸ್ಥಳ: ಹೆಣ ಹೂತಿಟ್ಟಿದ್ದೇನೆಂದು ಹೇಳಿರುವ ವ್ಯಕ್ತಿ ಗುರುತಿಸಿದ ಮೊದಲ ಜಾಗದಲ್ಲಿ ಪತ್ತೆಯಾಗಿದ್ದ ಪ್ಯಾನ್ ಕಾರ್ಡ್ ನ ಬಗ್ಗೆ ಎಸ್. ಐ. ಟಿ ಅಧಿಕಾರಿಗಳು ಮಾಹಿತಿ ಕಳೆಹಾಕಿದ್ದಾರೆ. ಅದು 2025ರಲ್ಲಿ ಸತ್ತ ಪುರುಷನ ಪ್ಯಾನ್ ಕಾರ್ಡ್ ಆಗಿದ್ದು, ಆತ ತನ್ನಹಳ್ಳಿಯ ಮನೆಯಲ್ಲಿ ಜಾಂಡೀಸ್ ನಲ್ಲಿ ಮೃತನಾಗಿದ್ದಾನೆಂದು, ಎಸ್ಐಟಿ ಅಧಿಕಾರಿಗಳು ಆತನ ತಂದೆಯನ್ಬು ಸಂಪರ್ಕಿಸಿದಾಗ ಮಾಹಿತಿ ಸಿಕ್ಕಿರುವುದಾಗಿ ಎಸ್. ಐ. ಟಿ ಉನ್ನತ ಮೂಲಗಳು ತಿಳಿಸಿವೆ.
ಉತ್ಖನನದ ವೇಳೆ ಸಿಕ್ಕ ಪ್ಯಾನ್ ಕಾರ್ಡ್ ನ ಮೂಲ ಜಾಲಾಡಿದ ಎಸ್.ಐ.ಟಿ- ಪ್ಯಾನ್ ಕಾರ್ಡ್ ಹೋಲ್ಡರ್ ಜಾಂಡೀಸ್ ನಿಂದ ತನ್ನ ಊರಿನಲ್ಲೇ ಸಾವಿನ್ಬಪ್ಪಿದ್ದಾನೆಂದು ತಂದೆಯಿಂದ ಮಾಹಿತಿ-ಸುದ್ದಿ Exclusive ಮಾಹಿತಿ
