Site icon Suddi Belthangady

ನಾಲ್ಕೂರು: ಪುಣ್ಕೆದೊಟ್ಟು ನಾಗ ಬನದಲ್ಲಿ ನಾಗರಪಂಚಮಿ

ನಾಲ್ಕೂರು: ಗ್ರಾಮದ ಸುಶೀಲ ಶ್ರೀಧರ ಪೂಜಾರಿ ಅವರ ನಾಗ ಬನದಲ್ಲಿ ನಾಗರ ಪಂಚಮಿ ಪ್ರಯುಕ್ತ ಸಾಲಿಯಾನ್ ಕುಟುಂಬಸ್ಥರು ನಾಗದೇವರಿಗೆ ತನು ಹಾಗೂ ತಂಬಿಲ ಸೇವೆ ನಡೆಸಿದರು.

ಸಾಲಿಯಾನ್ ಕುಟುಂಬಸ್ಥರು ಹಾಗೂ ಕೊಂಗುಲ ಕುಟುಂಬಸ್ಥರು, ಶ್ರೀಧರ ಪೂಜಾರಿ ಕುಟುಂಬಸ್ಥರು ಉಪಸ್ಥಿತರಿದ್ದರು.

Exit mobile version