Site icon Suddi Belthangady

ಮುಳಿಕ್ಕಾರು: ನಾಗರ ಪಂಚಮಿ ವಿಶೇಷ ಪೂಜೆ

ಮುಳಿಕ್ಕಾರು: ಧರ್ಮಸ್ಥಳ ಗ್ರಾಮದ ಮುಳಿಕ್ಕಾರು ಕಾನ ಶ್ರೀ ಉಳ್ಳಾಲ್ತಿ, ಉಳ್ಳಾಕ್ಳು ಹಾಗೂ ಪರಿವಾರ ದೈವಗಳ ಸಾನಿಧ್ಯದ ಪೂರ್ವ ದಿಕ್ಕಿನಲ್ಲಿರುವ ನಾಗ ಬ್ರಹ್ಮ ನ ಬನದಲ್ಲಿ ನಾಗರ ಪಂಚಮಿ ಹಬ್ಬದ ಪ್ರಯುಕ್ತ ವೈದಿಕ ವಿಧಿ ವಿಧಾನಗಳೊಂದಿಗೆ ನಾಗ ತಂಬಿಲ ಸೇವೆ ನಡೆಯಿತು.

Exit mobile version