ಉಜಿರೆ: ಎರ್ನೋಡಿ ಶ್ರೀ ಆದಿನಾಗಬ್ರಹ್ಮ ಮೊಗೇರ್ಕಳ ದೇವಸ್ಥಾನದ ವತಿಯಿಂದ ಜು. 29ರಂದು ನಾಗರ ಪಂಚಮಿ ಅಂಗವಾಗಿ ಬೆಳಿಗ್ಗೆ ಶ್ರೀ ನಾಗದೇವರ ಪೂಜೆ, ತಂಬಿಲ ಸೇವೆ ರಮೇಶ್ ಮುರುದಡಿತ್ತಾಯ ಇವರ ಪೌರಾತ್ವದಲ್ಲಿ ನೆರವೇರಿತು.
ಎರ್ನೋಡಿ: ಶ್ರೀ ಆದಿನಾಗಬ್ರಹ್ಮ ಮೊಗೇರ್ಕಳ ದೇವಸ್ಥಾನದಲ್ಲಿ ತಂಬಿಲ ಸೇವೆ