ಚಾರ್ಮಾಡಿ: ಮತ್ತೂರು ಶ್ರೀ ಪಂಚಲಿಗೇಶ್ವರ ದೇವಸ್ಥಾನದ ನಾಗಸನ್ನಿಧಿಯಲ್ಲಿ ದೇವಸ್ಥಾನದ ಪ್ರಧಾನ ಅರ್ಚಕ ಶ್ರೀನಿವಾಸ ಉಪಧ್ಯಾಯ ಹಾಗೂ ಕೃಷ್ಣ ರಾವ್ ಕೋಡಿತ್ತಿಲು ನೇತೃತ್ವದಲ್ಲಿ ನಾಗ ದೇವರಿಗೆ ಹಾಲು, ಎಳನೀರು ಅಭಿಷೇಕ ಪೂಜೆ ಕಾರ್ಯಕ್ರಮ ಜು.29ರಂದು ಜರಗಿತು.
ಆಡಳಿತ ಮೊಕ್ತೇಸರ ಪ್ರಕಾಶ್ ಹೊಸಮಠ, ಆಡಳಿತ ಮಂಡಳಿ, ಭಕ್ತಾದಿಗಳು ಉಪಸ್ಥಿತರಿದ್ದರು.