Site icon Suddi Belthangady

ಶಿರ್ಲಾಲು: ವಿಪರೀತ ಗಾಳಿ ಮಳೆ: ಮನೆಗೆ ಮರ ಬಿದ್ದು ಹಾನಿ

ಶಿರ್ಲಾಲು: ಜು. 26ರಂದು ಸುರಿದ ವಿಪರೀತ ಗಾಳಿ ಮಳೆಗೆ ಶಿರ್ಲಾಲು ಗ್ರಾಮದ ಗೋಣಗುರಿ ನಿವಾಸಿ ಐಸಮ್ಮ ಅವರ ಮನೆಗೆ ಮರದ ಕೊಂಬೆ ಬಿದ್ದ ಪರಿಣಾಮ ವಿದ್ಯುತ್ ಕಂಬದ ವಯರ್ ಸಮೇತ ತುಂಡಾಗಿ ಬಿದ್ದು ಮನೆಯ ಶೀಟ್ ತುಂಡಾಗಿ ನಷ್ಟವಾಗಿದೆ.

Exit mobile version