ಬೆಳ್ತಂಗಡಿ: ತಾಲೂಕಿನ ತೆಂಕಕಾರಂದೂರಿನ ನಿವಾಸಿ ವೆನ್ಲಾಕ್ ನಲ್ಲಿ ಯೂರಾಲಾಜಿ ವಿಭಾಗದಲ್ಲಿ ಮುಖ್ಯ ವೈದ್ಯರಾಗಿ ಸೇವೆ ಸಲ್ಲಿಸುತ್ತಿರುವ ಹಿರಿಯ ವೈದ್ಯ ಡಾ.ಸದಾನಂದ ಪೂಜಾರಿಗೆ ಬೆಂಗಳೂರಿನಲ್ಲಿ ಸುವರ್ಣ ಟಿ.ವಿ ಮತ್ತು ಕನ್ನಡ ಪ್ರಭಾದಿಂದ ಡಾಕ್ಟರ್ ಡೇ ಅವಾರ್ಡ್ ಸ್ವೀಕರಿಸಿದರು.
ವೈದ್ಯಕೀಯ ಕ್ಷೇತ್ರದಲ್ಲಿ ಇವರ ಉತ್ತಮ ಸೇವೆಗಾಗಿ ಹಲವಾರು ಪ್ರಶಸ್ತಿಗಳನ್ನು ಸ್ವೀಕರಿಸಿದ್ದಾರೆ. ಹಾಗೂ ಜಿಲ್ಲೆಯಲ್ಲಿ ಜನಸ್ನೇಹಿ ವೈದ್ಯರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.