Site icon Suddi Belthangady

ಮಚ್ಚಿನ: ಅಶೋಕ್ ನಾವುಡರ ಮನೆಗೆ ಮರ ಬಿದ್ದು ಹಾನಿ

ಮಚ್ಚಿನ: ಭೀಕರ ಗಾಳಿ ಮಳೆಗೆ ಮಚ್ಚಿನ ಗ್ರಾಮದ ಅಶೋಕ್ ನಾವುಡರ ಮನೆಗೆ ಜು.26ರಂದು ಮರ ಬಿದ್ದು ಹಾನಿಯಾಗಿರುತ್ತದೆ. ಮನೆಯವರು ಅಪಾಯದಿಂದ ಪಾರಾಗಿದ್ದಾರೆ.

Exit mobile version