ಮಂಗಳೂರು: ಧರ್ಮಸ್ಥಳ ಗ್ರಾಮದಲ್ಲಿ ನೂರಾರು ಕೊಲೆ,ಅತ್ಯಾಚಾರ ನಡೆದ ಶವಗಳನ್ನು ಹೂತಿದ್ದೇನೆಂದು ಹೇಳಿರುವ ಸಾಕ್ಷಿ ದೂರು ಇಂದು ಮಂಗಳೂರಿನಲ್ಲಿರುವ ಮಲ್ಲಿಕಟ್ಟೆ ಎಸ್.ಐ.ಟಿ.ಕಛೇರಿಯಲ್ಲಿ ಡಿಐಜಿ ಅನುಚೇತ್ ಮುಂದೆ ಹಾಜರಾಗಿದ್ದಾರೆ. ಅನುಚೇತ್ ರವರ ಮುಂದೆ ಹೇಳಿಕೆ ದಾಖಲಿಸಲು ಮುಸುಕು ಹಾಕಿಕೊಂಡು,ತಮ್ಮ ಲಾಯರ್ ಗಳೊಂದಿಗೆ ಜು.26ರರಂದು ಆಗಮಿಸಿದ ವ್ಯಕ್ತಿ,ಎಸ್ ಐ ಟಿ ಅಧಿಕಾರಿಗಳ ಮುಂದೆ ಹೇಳಿಕೆ ದಾಖಲಿಸಲಿದ್ದಾರೆ.
ಧರ್ಮಸ್ಥಳ: ಹೆಣ ಹೂತಿಟ್ಟ ಪ್ರಕರಣ-ಚುರುಕುಗೊಂಡ ಎಸ್.ಐ.ಟಿ. ತನಿಖೆ-ತನಿಖಾಧಿಕಾರಿ ಡಿಐಜಿ ಅನುಚೇತ್ ಮುಂದೆ ಬಂದ ಮುಸುಕುಧಾರಿ ವ್ಯಕ್ತಿ-ಹೇಳಿಕೆ ದಾಖಲು ಪ್ರಕ್ರಿಯೆ ಶುರು
