Site icon Suddi Belthangady

ಧರ್ಮಸ್ಥಳ: ಅಶೋಕ ನಗರದಲ್ಲಿ ಎರಡು ಮನೆಗಳಿಗೆ ಹಾನಿ

ಧರ್ಮಸ್ಥಳ: ಗ್ರಾಮ ವ್ಯಾಪ್ತಿಯ ಅಶೋಕ ನಗರ ಎಂಬಲ್ಲಿ ಜು.25ರಂದು ಸುರಿದ ಭಾರಿ ಗಾಳಿ ಮಳೆಗೆ ಬಾಬು ಮತ್ತು ಸಂತೋಷ್ ಅವರ ಮನೆಗೆ ತೆಂಗಿನ ಮರ ಬಿದ್ದು ಹಾನಿಯಾಗಿದೆ.

ಘಟನಾ ಸ್ಥಳಕ್ಕೆ ಧರ್ಮಸ್ಥಳ ಗ್ರಾಮ ಪಂಚಾಯಿತಿನ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Exit mobile version