ವೇಣೂರು: ದಿ.ಕೆ.ಎನ್.ಪೈ ಅವರ ಪತ್ನಿ, ಉದ್ಯಮಿ ಭಾಸ್ಕರ ಪೈ ಅವರ ತಾಯಿ ಜಯಶೀಲಾ ಪೈ (82 ವರ್ಷ) ಜು. 22ರಂದು ನಿಧನರಾದರು.
ಮೃತರು ಮಕ್ಕಳಾದ ಕೆ. ಭಾಸ್ಕರ ಪೈ, ಕೆ. ನಾಗೇಶ್ ಪೈ ಮತ್ತು ಗಾಯತ್ರಿ ಕಾಮತ್ ಅವರನ್ನು ಅಗಲಿದ್ದಾರೆ.
ಅಂತ್ಯಕ್ರಿಯೆ ಜು. 23ರಂದು ಬೆಳಿಗ್ಗೆ 9 ಗಂಟೆಗೆ ನಿವಾಸದಲ್ಲಿ ನಡೆಯಲಿದೆ.