ಮಿತ್ತಬಾಗಿಲು: ಗ್ರಾಮದ ಕೊಲ್ಲಿ ಕೊಂಬಿನಡ್ಕ ನಿವಾಸಿ ರಾಮಕ್ಕ ಅವರು ಅಲ್ಪಕಾಲದ ಅಸೌಖ್ಯದಿಂದ ಸ್ವಗೃಹದಲ್ಲಿ ಜು.22ರಂದು ನಿಧನ ಹೊಂದಿದರು.
ಮೃತರು ಮಕ್ಕಳಾದ ಸುಜಾತ ಪ್ರವೀಣ್ ಮಂಗಳೂರು, ಹರೀಶ್ ಪೂಜಾರಿ, ಯೋಗೀಶ್ ಪೂಜಾರಿ ಮಂಗಳೂರು ಮತ್ತು ಸುನೀತಾ ರೋಹಿತ್ ಪೂಜಾರಿ ಅವರನ್ನು ಅಗಲಿದ್ದಾರೆ.