Site icon Suddi Belthangady

ಸೌತಡ್ಕದಲ್ಲಿ ವಿಶೇಷ ಹೂವಿನ ಅಲಂಕಾರ ಸೇವೆ

ಕೊಕ್ಕಡ: ಸೌತಡ್ಕ ಶ್ರೀ ಮಹಾಗಣಪತಿ ದೇವರ ಸನ್ನಿದಾನ ಜು. 21ರಂದು ವಿಶೇಷ ಹೂವಿನ ಅಲಂಕಾರದಿಂದ ಕಂಗೊಳಿಸುತ್ತಿತ್ತು.

ಬೆಂಗಳೂರಿನ ಭುವನೇಶ್ವರಿ ಕೆಟರರ್ಸ್, ಜೆ.ಬಿ.ಆರ್ ಎಂಟರ್ಪ್ರೈಸಸ್ ವತಿಯಿಂದ ಸೇವೆಯ ರೂಪದಲ್ಲಿ ಈ ಅಲಂಕಾರ ಮಾಡಿದ್ದಾರೆ ಎಂದು ದೇವಳದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಸುಬ್ರಮಣ್ಯ ಶಬರಾಯ ತಿಳಿಸಿದ್ದಾರೆ.

Exit mobile version