ಸವಣಾಲು: ಪೀಟರ್ ಲೋಬೊ (87 ವರ್ಷ) ವಯೋ ಸಹಜವಾಗಿ ಜು. 20ರಂದು ನಿಧನರಾಗಿದ್ದಾರೆ. ಮೃತರು ಪತ್ನಿ ಜುಲಿಯಾನ ಪಿಂಟೋ, ಮಕ್ಕಳಾದ ಬೆಳ್ತಂಗಡಿ ಕಥೋಲಿಕ್ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯಲ್ಲಿರುವ ಉದ್ಯೋಗಿ ಲಾನ್ಸಿ ಲೋಬೊ, ಜೆಸಿಂತಾ, ವೆರೋನಿಕಾ, ಮರ್ವಿನ್ ಮತ್ತು ಎಮಿಲ್ಡಾ ಅವರನ್ನು ಅಗಲಿದ್ದಾರೆ.
ಸವಣಾಲು: ಪೀಟರ್ ಲೋಬೊ ನಿಧನ
