Site icon Suddi Belthangady

ಜನ ಬೇಕಾಗಿದ್ದಾರೆ

ಬೇಕಾಗಿದ್ದಾರೆ: ಕಂಪೆನಿಯಲ್ಲಿ ಮಾರ್ಕೆಟಿಂಗ್ ಕೆಲಸಕ್ಕೆ ಯುವಕ-ಯುವತಿಯರು; 20,000+ ಉಚಿತ ಊಟವಸತಿ ಮಂಗಳೂರು. ಮೊ: 6363562241

ಬೇಕಾಗಿದ್ದಾರೆ: ಬೆಳ್ತಂಗಡಿಯ ಲಾಯಿಲದಲ್ಲಿರುವ ಭಾಗ್ಯಲಕ್ಷ್ಮಿ ಮೋಟಾರ್ಸ್ ಸೆಕೆಂಡ್ಸ್ ಬೈಕ್ ಶೋ ರೂಮ್ ಗೆ ಮಹಿಳಾ ಅಭ್ಯರ್ಥಿ ಬೇಕಾಗಿದ್ದಾರೆ ಸಂಪರ್ಕಿಸಿ : 9740537039

ಬೇಕಾಗಿದ್ದಾರೆ: ಮಂಗಳೂರಿನ ಬ್ರಾಹ್ಮಣ ಕುಟುಂಬಕ್ಕೆ ಅಡುಗೆ ಹಾಗೂ ಮನೆಕೆಲಸಕ್ಕಾಗಿ ಸಹಾಯಕಿ ಬೇಕಾಗಿದೆ. ಆಹಾರ ಹಾಗೂ ವಸತಿ ಉಚಿತ. ಆಸಕ್ತರು ಸಂಪರ್ಕಿಸಿ: 9591462200

ಕಂಪೆನಿ ಕೆಲಸಕ್ಕೆ ಜನ ಬೇಕಾಗಿದ್ದಾರೆ. ಸಂಬಳ 15000&20000+ ಊಟ ವಸತಿಯುಚಿತ. 7483021469 ಮಂಗಳೂರು

ಬೇಕಾಗಿದ್ದಾರೆ : ಬೆಳ್ತಂಗಡಿಯ ಸ್ಟುಡಿಯೋ ಒಂದಕ್ಕೆ ಕಂಪ್ಯೂಟರ್ ತಿಳಿದಿರುವ ಮಹಿಳಾ ಅಭ್ಯರ್ಥಿ ಬೇಕಾಗಿದ್ದಾರೆ. ಸ್ಥಳೀಯರಿಗೆ ಆದ್ಯತೆ. ಸಂಪರ್ಕಿಸಿ: 8762694908

ಕರಾವಳಿ,ದಕ್ಷಿಣಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಯುವಕ ಯುವತಿಯರು ಕಂಪನಿ/ ಆಫೀಸ್ ಕೆಲಸಕ್ಕೆ ಬೇಕಾಗಿದ್ದಾರೆ. ನಿರುದ್ಯೋಗಿಗಳಿಗೆ ಬಂದ ದಿನವೇ ಕೆಲಸ ಸಿಗುತ್ತದೆ. ವಸತಿ, ಊಟದೊಂದಿಗೆ. ಆಸಕ್ತರು ಸಂಪರ್ಕಿಸಿ: 8073010697

ಬೇಕಾಗಿದ್ದಾರೆ: ಉಜಿರೆಯಲ್ಲಿರುವ ಬ್ಯೂಟಿಪಾರ್ಲರ್ ಒಂದಕ್ಕೆ ಕೆಲಸ ಮಾಡಲು ಮಹಿಳಾ ಅಭ್ಯರ್ಥಿ ಬೇಕಾಗಿದ್ದಾರೆ. ಸ್ಥಳೀಯರಿಗೆ ಮೊದಲ ಆದ್ಯತೆ. ಸಂಪರ್ಕಿಸಿ: 8678888588

ಬೇಕಾಗಿದ್ದಾರೆ: ಪ್ರಿಂಟಿಂಗ್ ಪ್ರೆಸ್‌ನಲ್ಲಿ ಕೆಲಸ ಮಾಡಿ ಅನುಭವವಿರುವ ಫೋಟೋಶಾಪ್, ಪೇಜ್ ಮೇಕರ್ ಹಾಗೂ ಡಿಸೈನಿಂಗ್ ಗೊತ್ತಿರುವವರು ಬೇಕಾಗಿದ್ದಾರೆ. ಸಂಪರ್ಕಿಸಿ: 9448117764

ಮಕ್ಕಳ ಆರೈಕೆಗೆ ಜನ ಬೇಕಾಗಿದ್ದಾರೆ: ಬೆಳ್ತಂಗಡಿ ಸಮೀಪ ಮಕ್ಕಳ ಆರೈಕೆ ಮತ್ತು ಮನೆ ಕೆಲಸ ಸಹಾಯಕ್ಕಾಗಿ ಮನೆಯಲ್ಲಿ ಉಳಿದುಕೊಳ್ಳಬೇಕಾದ ಮಹಿಳೆ/ ಹುಡುಗಿಯರು ಬೇಕಾಗಿದ್ದಾರೆ. ಸಂಪರ್ಕಿಸಿ: 8105917568

Exit mobile version