ಬೆಳ್ತಂಗಡಿ: ಮೃತ ಬಾಲಕೃಷ್ಣ ಶೆಟ್ಟಿಯವರ ಮನೆಗೆ ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಹಾಗೂ ನವೀನ್ ನೆರಿಯ ಅವರು ಜು.17ರಂದು ಸಂಜೆ ಭೇಟಿ ನೀಡಿ ಬಾಲಕೃಷ್ಣ ಶೆಟ್ಟಿಯವರ ಪತ್ನಿಗೆ ಸಾಂತ್ವನ ಹೇಳಿದರು.
ವಿಭಾಗೀಯ ಅರಣ್ಯಾಧಿಕಾರಿ ಅರಿ ಅಂತೋನಿ ಮರಿಯಪ್ಪ ಅವರು ಸಂಜೆ ಬಾಲಕೃಷ್ಣ ಶೆಟ್ಟಿಯವರ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿ ಪರಿಹಾರದ ಭರವಸೆ ನೀಡಿದರು.