ಇಳಂತಿಲ: ಜು. 16ರಂದು ನಿಧನರಾದ ಇಳಂತಿಲ ಗ್ರಾಮ ಪಂಚಾಯತ್ ಅಧ್ಯಕ್ಷ ವಸಂತ ಶೆಟ್ಟಿ ಮತ್ತು ಗ್ರಾಮ ಪಂಚಾಯತ್ ಮಾಜಿ ಉಪಾಧ್ಯಕ್ಷ, ಹಾಲಿ ಸದಸ್ಯ ಸುಪ್ರೀತ್ ಅವರಿಗೆ ನುಡಿ ನಮನ ಕಾರ್ಯಕ್ರಮವನ್ನು ಜು.19ರಂದು ಅಪರಾಹ್ನ 3ಗಂಟೆಗೆ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ.
ಇಳಂತಿಲ ಗ್ರಾಮ ಪಂಚಾಯತ್ ನಿಂದ ವಸಂತ್ ಶೆಟ್ಟಿ ಮತ್ತು ಸುಪ್ರೀತ್ ಅವರಿಗೆ ನುಡಿನಮನ
