Site icon Suddi Belthangady

ನಿಡಿಗಲ್ ನಿವಾಸಿ ಸುನಂದಾದೇವಿ ನಿಧನ

ಕಲ್ಮಂಜ: ಗ್ರಾಮದ ನಿಡಿಗಲ್ ನ ಓಂ ನಿಲಯ ನಿವಾಸಿ ದಿ.ಆದಿರಾಜ ಅಜ್ರಿ ಅವರ ಪತ್ನಿ ಸುನಂದಾ ದೇವಿ(95ವ) ಅಲ್ಪಕಾಲದ ಅಸೌಖ್ಯದಿಂದ ಜು.11ರಂದು ಉಜಿರೆಯ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದಾರೆ. ಮೃತರು ಮಕ್ಕಳನ್ನು ಅಗಲಿದ್ದಾರೆ.

Exit mobile version