ಬೆಳ್ತಂಗಡಿ: ಗುರುವಾಯನಕೆರೆ ಇಲ್ಲಿಯ ಎನ್.ಇ.ಟಿ ನರ್ಸಿಂಗ್ ಕಾಲೇಜಿನಲ್ಲಿ ದಾಖಲಾತಿ ಪ್ರಾರಂಭಗೊಂಡಿದೆ. ತಕ್ಷಣ ದಾಖಲಾತಿ ಮಾಡಿದ್ದಲ್ಲಿ ಒಂದು ಲಕ್ಷವರೆಗೆ ಸ್ಕಾಲರ್‌ಶಿಪ್ ಸೀಗುತ್ತದೆ. ಲಭ್ಯವಿರುವ ಕೋರ್ಸ್ ಗಳು ಬಿ.ಎಸ್.ಸಿ, ಬಿ.ಪಿ.ಟಿ, ಎಮ್.ಐ.ಟಿ, ಎಮ್.ಎಲ್.ಟಿ, ಆರ್.ಡಿ.ಟಿ, ಡಿ.ಟಿ, ಎ.ಟಿ, ಒ.ಟಿ ಕೋರ್ಸ್ ಗಳು ಲಭ್ಯವಿದೆ ಎಂದು ಎನ್.ಇ.ಟಿ ನರ್ಸಿಂಗ್ ಸಂಸ್ಥೆಯ ಅಧ್ಯಕ್ಷ ಸಾಜಿ.ಪಿ.ಆರ್. ತಿಳಿಸಿದ್ದಾರೆ.
ಗುರುವಾಯನಕೆರೆ ಎನ್.ಇ.ಟಿ ನರ್ಸಿಂಗ್ ಕಾಲೇಜಿನಲ್ಲಿ ದಾಖಲಾತಿ ಪ್ರಾರಂಭ
