ಸುಲ್ಕೇರಿಮೊಗ್ರು: ಗ್ರಾಮದ ಕಾಡಂಗೆ ನಾದಸ್ವರ ವಾದಕ ಗಣೇಶ್ ಕಾಡಂಗೆ (46) ಜು.15ರಂದು ಬೆಳಿಗ್ಗೆ ಅಲ್ಪಕಾಲದ ಅಸೌಖ್ಯದಿಂದ ಸ್ವಗೃಹದಲ್ಲಿ ನಿಧನರಾದರು. ಮೃತರು ಪತ್ನಿ ಚಂದ್ರಾವತಿ ಮತ್ತು ಮಗ ಶೈಲೇಶ್ ಅವರನ್ನು ಅಗಲಿದ್ದಾರೆ.
ಸುಲ್ಕೇರಿಮೊಗ್ರು: ನಾದಸ್ವರ ವಾದಕ ಗಣೇಶ್ ಕಾಡಂಗೆ ನಿಧನ