Site icon Suddi Belthangady

ಡೈನಮಿಕ್ ಡ್ಯಾನ್ಸ್‌ ಫ್ಯಾಕ್ಟರಿ & ಕಾಸ್ಟೋಮ್ ಕಾರ್ನರ್ ಶುಭಾರಂಭ

ಬೆಳ್ತಂಗಡಿ: ಉಜಿರೆ ಎಸ್‌.ಎಲ್.ವಿ ಸೂಪರ್ ಮಾರ್ಕೆಟ್ ಹಿಂದುಗಡೆ ಮಲ್ಲಿಕಾರ್ಜುನ ಕಾಂಪ್ಲೆಕ್ಸ್‌ನಲ್ಲಿ ಜು.14ರಂದು ಡೈನಮಿಕ್ ಡ್ಯಾನ್ಸ್‌ ಫ್ಯಾಕ್ಟರಿ & ಕಾಸ್ಟೋಮ್ ಕಾರ್ನರ್’ ಉದ್ಘಾಟನೆಗೊಂಡಿದೆ.
ಉಜಿರೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಉಷಾ ಕಿರಣ್ ಕಾರಂತ್ ಉದ್ಘಾಟನೆ ಮಾಡಿದರು.

ಮುಖ್ಯ ಅತಿಥಿಗಳಾಗಿ ವಕೀಲ ಬಿ‌.ಕೆ. ಧನಂಜಯ್ ರಾವ್, ಲಕ್ಷ್ಮೀ ಗ್ರೂಪ್ ಮಾಲಕ ಮೋಹನ್ ಕುಮಾರ್, ಉದ್ಯಮಿ ಡಿ.ಎಮ್. ಗೌಡ, ಸಂಧ್ಯಾ ಟ್ರೇಡರ್ಸ್ ಮಾಲಕ ರಾಜೇಶ್ ಪೈ, ಇಂಜಿನಿಯರ್ ಸುರೇಶ್, ನಾವೂರು ಗ್ರಾಮ ಪಂಚಾಯತ್ ಸದಸ್ಯ ಗಣೇಶ್, ವ್ಯಾಯಾಮ ಜಿಮ್ ಮಾಲಕ ಶಿಶಿರ್, ರಮೇಶ್, ಸಂಸ್ಥೆಯ ಮಾಲಕ ಭರತ್ ಭಂಡಾರಿ ಉಪಸ್ಥಿತರಿದ್ದರು.

ಕೀರ್ತಿ ಸ್ವಾಗತಿಸಿ, ನಿರೂಪಿಸಿ, ಸಂಸ್ಥೆಯ ಮಾಲಕ ವಿನ್ಯಾಸ್ ಧನ್ಯವಾದವಿತ್ತರು.

Exit mobile version