ಬೆಳ್ತಂಗಡಿ: ಕಾಶಿಬೆಟ್ಟುವಿನಲ್ಲಿ ಹಲ ವರ್ಷಗಳಿಂದ ಕಾರ್ಯಾಚರಿಸುತ್ತಿದ್ದ ಕಾರ್ ಆಕ್ಸಸರೀಸ್ ಮತ್ತು ಸ್ಟಿಕ್ಕರ್ ಡಿಸೈನ್ ಪ್ರಿಂಟಿಂಗ್ ಬ್ರಾಂಡಿಂಗ್ ಶಾಪ್ “ಕಾರ್ ಕಿಂಗ್ಡಂ” ಟಿಬಿ ಕ್ರಾಸ್ ಸಮೀಪದ ಮಹಾ ಗಣಪತಿ ಗ್ರಾನೆಟ್ ಎದುರು ಸ್ಥಳಾಂತರಗೊಂಡು ಜು.13ರಂದು ಶುಭಾರಂಭಗೊಳ್ಳಲಿದೆ.
ಇಲ್ಲಿ ಸೀಟ್ ಕವರ್, ಫ್ಲೋರ್ ಮ್ಯಾಟ್, ಆಂಡ್ರಾಯ್ಡ್ ಸಿಸ್ಟಮ್, ಕಾರ್ ಸೆಂಟರ್ ಲಾಕ್ ಈ ಎಲ್ಲಾ ತರಹದ ಕಾರ್ ಮಾಡಿಫಿಕೇಶನ್ ಸೇವೆ ಲಭ್ಯವಿದೆ. ಎಲ್ಇಡಿ ಬೋರ್ಡ್, ಹೌಸ್ ನೇಮ್ ಪ್ಲೇಟ್, ಸ್ಟೀಲ್ ನೇಮ್ ಪ್ಲೇಟ್, ಗ್ಲಾಸ್ ಹೆಚ್ಚಿನ್ ಸ್ಟಿಕ್ಕರ್ ಫ್ಲೆಕ್ಸ್ ಬೋರ್ಡ್, ವೆಹಿಕಲ್ ನಂಬರ್ ಪ್ಲೇಟ್, ಕ್ಲೋಸ್ ಅಂಡ್ ಬೋರ್ಡ್ ಕೂಲಿಂಗ್ ಟೆಂಟ್, ಸ್ಟಿಕ್ಕರ್ ಕಟಿಂಗ್ ಇನ್ನಿತರ ಎಲ್ಲಾ ಸೇವೆಗಳು ಲಭ್ಯವಿದೆ ಎಂದು ಅಂಗಡಿ ಮಾಲಕರು ತಿಳಿಸಿದ್ದಾರೆ.