Site icon Suddi Belthangady

ಮೈರೋಳ್ತಡ್ಕ: ಪಟ್ಲ ನಿವಾಸಿ ಸಂಜೀವ ರೈ ನಿಧನ

ಬಂದಾರು : ಮೈರೋಳ್ತಡ್ಕ ಪಟ್ಲ ನಿವಾಸಿ ಕೃಷಿಕ ಸಂಜೀವ ರೈ ಅವರು ಹೃದಯಘಾತದಿಂದ ಜು. 10ರಂದು ನಿಧನರಾದರು. ಮೃತರು ಪತ್ನಿ, ಮಕ್ಕಳನ್ನು ಅಗಲಿದ್ದಾರೆ.

Exit mobile version