ಗುಂಡೂರಿ: ಗ್ರಾಮದ ಕೊಡಂಗೆ ದಿ.ಆನಂದ ಪೂಜಾರಿ ಅವರ ಪತ್ನಿ ಸರೋಜಿನಿ (75ವರ್ಷ) ಜು. 10ರಂದು ನಿಧನರಾದರು. ಮೃತರು ಪುತ್ರ ದಿನೇಶ, ಪುತ್ರಿಯರಾದ ಪ್ರಮೀಳಾ ಮತ್ತು ಸವಿತಾ ಅವರನ್ನು ಅಗಲಿದ್ದಾರೆ.
ಗುಂಡೂರಿ: ಕೊಡಂಗೆ ನಿವಾಸಿ ಸರೋಜನಿ ನಿಧನ