Site icon Suddi Belthangady

ಪಡಂಗಡಿ ಪೊಯ್ಯಗುಡ್ಡೆ ಶ್ರೀ ವರಮಹಾಲಕ್ಷ್ಮೀ ಪೂಜಾ ಸಮಿತಿ ಅಧ್ಯಕ್ಷರಾಗಿ ಜಯಶ್ರೀ ಶೆಟ್ಟಿ

ಪಡಂಗಡಿ: ಪೊಯ್ಯಗುಡ್ಡೆ ಶ್ರೀ ಅಯ್ಯಪ್ಪ ಸ್ವಾಮಿ ಭಜನಾ ಮಂದಿರದ ವಠಾರದಲ್ಲಿ ಉದಯ ಮಂಜಿತ್ತಾಯ ಡೆಂಜೋಳಿ ನೇತೃತ್ವದಲ್ಲಿ ಮತ್ತು ಕುಂಜರ ಗುರುಸ್ವಾಮಿಯ ಆಶೀರ್ವಾದದೊಂದಿಗೆ ನಡೆಯುವ 7ನೇ ವರ್ಷದ
ಸಾಮೂಹಿಕ ಶ್ರೀ ವರಮಹಾಲಕ್ಷ್ಮೀ ಪೂಜಾ ಸಮಿತಿಯ ಅಧ್ಯಕ್ಷರಾಗಿ ಜಯಶ್ರೀ ಶೆಟ್ಟಿ ಹಲ್ಲಂದೋಡಿ, ಕಾರ್ಯದರ್ಶಿಯಾಗಿ ಅಶ್ವಿನಿ ಕುಡ್ಡ ಆಯ್ಕೆಯಾದರು.

ಇತರ ಪದಾಧಿಕಾರಿಗಳಾಗಿ ಉಪಾಧ್ಯಕ್ಷರಾಗಿ ವಸಂತಿ ಸಂಪಿಗೆಬೆಟ್ಟು, ಜತೆ ಕಾರ್ಯದರ್ಶಿ ಯಾಗಿ ತನುಜಾ ಮಲ್ಲಾಜೆ, ವಿನೋದ ಬರಾಯ, ಕೋಶಾಧಿಕಾರಿಯಾಗಿ ವಿಮಲಾ ಆಯ್ಕೆಯಾದರು.

Exit mobile version